Category: ಕನ್ನಡ ಪುಟಗಳು
ಕನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವ ಹಾಗೆ ಬರೆದಿರುವ ವೈದ್ಯಕೀಯ ಲೇಖನಗಳು ಇಲ್ಲಿವೆ.
ವಿ. ಸೂ. ಎಂದಿಗೂ ನಿಮ್ಮ ವೈದ್ಯರ ಸಲಹೆಗೆ ಮೀರಿ ಈ ಬರಹಗಳಲ್ಲಿರುವ ಸಲಹೆಗಳನ್ನು ಪಾಲಿಸಬೇಡಿ. ಈ ಲೇಖನಗಳು ವೈದ್ಯರ ಸಲಹೆಗೆ ಬದಲಿಯಲ್ಲ.
ಕೋವಿಡ್-19 ರೋಗಕ್ಕೆ ಲಸಿಕೆ ಇದ್ದರೂ ಅಥವಾ ಇಲ್ಲದಿದ್ದರೂ, ಪರಿಣಾಮಕಾರಿ ಔಷಧಿ ಇದ್ದರೂ ಅಥವಾ ಇಲ್ಲದಿದ್ದರೂ, ನಾವು ಹಲವಾರು ರೀತಿಯ ವೈಯಕ್ತಿಕ ಹಾಗೂ ಸಾಮಾಜಿಕ ಶಿಸ್ತನ್ನು ಕಾಪಾಡಿಕೊಳ್ಳಲೇಬೇಕು. ನಾವು ನಮ್ಮ ಸಾಮಾಜಿಕ ನಡವಳಿಕೆ ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಸುಧಾರಿಸಿಕೊಳ್ಳಲೇಬೇಕು.
ಭಾರತ ಆರಕ್ಕಿಂತಲೂ ಅಧಿಕ ಧರ್ಮಗಳಿರುವ, 29 ಪ್ರಮುಖ ಧಾರ್ಮಿಕ ಹಬ್ಬಗಳನ್ನು ಆಚರಿಸುವ, 6400 ಜಾತಿಗಳಿರುವ, ಪ್ರತಿ 100 ಕಿಲೋಮೀಟರಿಗೊಂದು ಭಾಷೆಯಿರುವ ದೇಶ. ಸಂಸ್ಕೃತಿ ಮತ್ತು ಆಹಾರಕ್ರಮದಲ್ಲಿ ಅತ್ಯಧಿಕ ಬದಲಾವಣೆ ಇರುವ ವೈವಿಧ್ಯತೆಯ ದೇಶ. ಈ ವೈವಿಧ್ಯತೆಯೇ ಭಾರತೀಯರ ಜೀವನಾಡಿ. ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಹಲವಾರು...
“ನಾನು ತುಂಬಾ ನೀರು ಕುಡಿಯಲು ಪ್ರತಿದಿನ ಪ್ರಯತ್ನಿಸುತ್ತೇನೆ.” “ನನ್ನ ಮೂತ್ರದ ಬಣ್ಣ ನೀರಿನಂತೆಯೇ ತಿಳಿಯಾಗಿರದಿದ್ದರೆ, ನಾನು ತುಂಬಾ ಕಡಿಮೆ ನೀರನ್ನು ಕುಡಿಯುತ್ತಿದ್ದೇನೆ ಎಂದು ಅರ್ಥ.” “ಮೂತ್ರ ಮಾಡಲು ನಾನು ರಾತ್ರಿ ನಾಲ್ಕು ಬಾರಿ ಎದ್ದೇಳುತ್ತೇನೆ, ಆದರೆ ನಾನು ಮಲಗುವ ಮೊದಲು ನಾನು ಒಂದು ಲೀಟರ್ ನೀರನ್ನು ಕುಡಿಯಲೇಬೇಕಲ್ಲಾ.”...