Author: Shashikiran Umakanth

avoid over watering your body

ನೀವು ಅತಿಯಾಗಿ ನೀರು ಕುಡಿಯುತ್ತಿದ್ದೀರಾ?

“ನಾನು ತುಂಬಾ ನೀರು ಕುಡಿಯಲು ಪ್ರತಿದಿನ ಪ್ರಯತ್ನಿಸುತ್ತೇನೆ.” “ನನ್ನ ಮೂತ್ರದ ಬಣ್ಣ ನೀರಿನಂತೆಯೇ ತಿಳಿಯಾಗಿರದಿದ್ದರೆ, ನಾನು ತುಂಬಾ ಕಡಿಮೆ ನೀರನ್ನು ಕುಡಿಯುತ್ತಿದ್ದೇನೆ ಎಂದು ಅರ್ಥ.” “ಮೂತ್ರ ಮಾಡಲು...