ಹಬ್ಬ-ಸಮಾರಂಭಗಳು ಹಾಗೂ ವಿಶೇಷ ಋತುಗಳಲ್ಲಿ ಮಧುಮೇಹದ ನಿಯಂತ್ರಣ

ಭಾರತ ಆರಕ್ಕಿಂತಲೂ ಅಧಿಕ ಧರ್ಮಗಳಿರುವ, 29 ಪ್ರಮುಖ ಧಾರ್ಮಿಕ ಹಬ್ಬಗಳನ್ನು ಆಚರಿಸುವ, 6400 ಜಾತಿಗಳಿರುವ, ಪ್ರತಿ 100 ಕಿಲೋಮೀಟರಿಗೊಂದು ಭಾಷೆಯಿರುವ ದೇಶ. ಸಂಸ್ಕೃತಿ ಮತ್ತು ಆಹಾರಕ್ರಮದಲ್ಲಿ ಅತ್ಯಧಿಕ ಬದಲಾವಣೆ ಇರುವ ವೈವಿಧ್ಯತೆಯ ದೇಶ. ಈ ವೈವಿಧ್ಯತೆಯೇ ಭಾರತೀಯರ ಜೀವನಾಡಿ. ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಹಲವಾರು...