Category: ಕನ್ನಡ

ಮೆಡಿಸ್ಕಸ್ ನಲ್ಲಿ ಕನ್ನಡ ಲೇಖನಗಳು

ಕನ್ನಡದಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವ ಹಾಗೆ ಬರೆದಿರುವ ವೈದ್ಯಕೀಯ ಲೇಖನಗಳು ಹೆಚ್ಚು ಸಿಗುವುದಿಲ್ಲ.

ಈ ಕೊರತೆಯನ್ನು ಕಡಿಮೆ ಮಾಡುವ ಗುರಿಯಲ್ಲಿ ಇದೊಂದು ಸಣ್ಣ ಪ್ರಯತ್ನ.

ಈ ಲೇಖನಗಳು ವೈದ್ಯರ ಸಲಹೆಗೆ ಬದಲಿಯಲ್ಲ.

ಎಂದಿಗೂ ನಿಮ್ಮ ವೈದ್ಯರ ಸಲಹೆಗೆ ಮೀರಿ ಈ ಲೇಖನಗಳಲ್ಲಿರುವ ಸಲಹೆಗಳನ್ನು ಪಾಲಿಸಬೇಡಿ.

avoid over watering your body

ನೀವು ಅತಿಯಾಗಿ ನೀರು ಕುಡಿಯುತ್ತಿದ್ದೀರಾ?

“ನಾನು ತುಂಬಾ ನೀರು ಕುಡಿಯಲು ಪ್ರತಿದಿನ ಪ್ರಯತ್ನಿಸುತ್ತೇನೆ.” “ನನ್ನ ಮೂತ್ರದ ಬಣ್ಣ ನೀರಿನಂತೆಯೇ ತಿಳಿಯಾಗಿರದಿದ್ದರೆ, ನಾನು ತುಂಬಾ ಕಡಿಮೆ ನೀರನ್ನು ಕುಡಿಯುತ್ತಿದ್ದೇನೆ ಎಂದು ಅರ್ಥ.” “ಮೂತ್ರ ಮಾಡಲು ನಾನು ರಾತ್ರಿ ನಾಲ್ಕು ಬಾರಿ ಎದ್ದೇಳುತ್ತೇನೆ, ಆದರೆ ನಾನು ಮಲಗುವ ಮೊದಲು ನಾನು ಒಂದು ಲೀಟರ್ ನೀರನ್ನು ಕುಡಿಯಲೇಬೇಕಲ್ಲಾ.”...